ಹುಚ್ಚ ವೆಂಕಟ್ ಎಂಬ ಹೆಸರಿನಿಂದಲೇ ಖ್ಯಾತಿ ಪಡೆದ ವೆಂಕಟರಮಣ್ ಲಕ್ಷ್ಮಣ್ ಕನ್ನಡ ಚಿತ್ರರಂಗದ ನಟ, ನಿರ್ದೇಶಕ, ನಿರ್ಮಾಪಕ ಮತ್ತು ಗಾಯಕ. == ವೈಯಕ್ತಿಕ ಜೀವನ == ವೆಂಕಟ್ ಅವರು ಎಮ್.ಲಕ್ಷ್ಮಣ್ ಮತ್ತು ಗೌರಮ್ಮ ಎಂಬ ದಂಪತಿಗಳಿಗೆ ಬೆಂಗಳೂರಿನಲ್ಲಿ ಜನಿಸಿದರು. == ವೃತ್ತಿ ಜೀವನ == ವೆಂಕಟ್ ಅವರು ಹುಚ್ಚ ವೆಂಕಟ್ ಎಂಬ ಚಲನಚಿತ್ರವನ್ನು ನಿರ್ದೇಶಿಸಿ ತಾವೇ ನಾಯಕನಟನಾಗಿಯೂ ಪಾತ್ರವಹಿಸಿದ್ದಾರೆ.